Album: Patriotic songs ರಾಷ್ಟ್ರ ಭಕ್ತಿ ಗೀತೆಗಳು

Actor (s): 

Singer (s): 

Lyricst (s): 

Music Director: 

Music label: 


BHARATHAMBE NINNA JANMADINA...

ಭಾರತಾಂಬೆ ನಿನ್ನ ಜನ್ಮ ದಿನ... SONG LYRICS


ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ

ಗಂಡೆದೆ ವೀರರೆಲ್ಲ
ಗುಂಡಿಗೆ ಪ್ರಾಣ ಚೆಲ್ಲಿ 
ನಿನ್ನನ್ನು ಬಿಡಿಸಿದ ಇದೇ ದಿನ 
ಜನ್ಮವ ಕೊಡಿಸಿದ ಮಹಾ ದಿನ 

ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ

ಹತ್ತಾರು ಭಾಷೆಗಳ ಹೆತ್ತೋಳಮ್ಮ 
ನಿನ್ನ ಮಡಿಲಲ್ಲಿ ಗಂಗೆ ತುಂಬಿ ನಗುತಾರಮ್ಮ
ಅನ್ಯರು ಬಂದರೂನು ಮುದ್ದಾಡುವ 
ತಾಯಿ ನಮ್ಮೂರ ಅಪ್ಪಿಕೊಂಡು ನಲಿದಾಡುವೆ 

ಭೂಗೋಳದಲ್ಲಿ ಒಂದು ಜ್ಯೋತಿ ಇದೆ 
ಅದಕ್ಕೆ ಭಾರತ ಮಾತೆ ಎಂಬ ಹೆಸರೂ ಇದೆ 
ಲೋಕವೆ ಮೆಚ್ಚುವಂತ ಗೀತೆಯು ಇಲ್ಲಿ ಇದೆ
ವಂದೇ ಮಾತರಂ ಎಂಬ ನಾಮದ ಗಂಧವಿದೆ 
ನುಡಿಯುವನೆ ಧನ್ಯ 

ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ

ಭಾರತ ನಮ್ಮ ಭಾರತ, ನಮ್ಮ ಭಾರತ ನಮ್ಮ ಭಾರತ... 

ಉಸಿರಿರುವ ತನಕ ನೀ ಭಾರತೀಯನೆಂದು ಬೀಗು 
ಕೊನೆಯುಸಿರೆಳೆವಾಗಲು ವಂದೇ ಮಾತರಂ ಎಂದು ಕೂಗು 

ವಂದೇ ಮಾತರಂ ವಂದೇ ಮಾತರಂ 
ವಂದೇ ಮಾತರಂ ವಂದೇ ಮಾತರಂ 

ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ 

ಗಂಡೆದೆ ವೀರರೆಲ್ಲ
ಗುಂಡಿಗೆ ಪ್ರಾಣ ಚೆಲ್ಲಿ 
ನಿನ್ನನ್ನು ಬಿಡಿಸಿದ ಇದೇ ದಿನ 
ಜನ್ಮವ ಕೊಡಿಸಿದ ಮಹಾ ದಿನ 

ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ... 

ಭಾರತಾಂಬೆ ನಿನ್ನ ಜನ್ಮ ದಿನ
ಭಾರತೀಯರ ಶೌರ್ಯ ಮೆರೆದ ದಿನ